logo

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಸುಕ್ಷೇತ್ರ ಅಡಹಳ್ಳಟ್ಟಿ ಶ್ರೀ ಬಸವೇಶ್ವರ ಜಾತ್ರೆ ವಿಜೃಂಭಣೆಯಿಂದ ಅದ್ದೂರಿಯಾಗಿ ಜರಗಲಿದೆ ಬಸವೇಶ್ವರ ಜಾತ್ರೆ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಸುಕ್ಷೇತ್ರ ಅಡಹಳ್ಳಟ್ಟಿ ಶ್ರೀ ಬಸವೇಶ್ವರ ಜಾತ್ರೆ ವಿಜೃಂಭಣೆಯಿಂದ ಅದ್ದೂರಿಯಾಗಿ ಜರಗಲಿದೆ

ಬಸವೇಶ್ವರ ಜಾತ್ರೆ
ಆಧ್ಯಾತ್ಮಿಕ ಯಾತ್ರೆ ತಾಲೂಕಾ ಮಟ್ಟದ ವಚನ ಸ್ಪರ್ಧೆ ಮತ್ತು ರಸಪ್ರಶ್ನೆ ಕಾರ್ಯಕ್ರಮ ಅದ್ದೂರಿಯಿಂದ ಜರಗಲಿದೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಅಡಹಳ್ಳಟ್ಟಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬಸವ ಜಯಂತಿ ನಿಮಿತ್ಯವಾಗಿ
ಶ್ರೀ ಬಸವಶ್ರೀ ಸೇವಾ ಸಂಘ (ರಿ) ಮತ್ತು ರಾಷ್ಟ್ರೀಯ ಬಸವ ದಳ ಇವರ ಸಂಯುಕ್ತ ಆಶ್ರಯದಲ್ಲಿ ಇದೇ
ದಿನಾಂಕ 10/05/2024 ರಿಂದ ಮಂಗಳವಾರ ದಿನಾಂಕ 14/05/2024 ರವರೆಗೆ
ವಿವಿಧ ಸಾಂಸ್ಕೃತಿಕ ಮತ್ತು ಅಧ್ಯಾತ್ಮೀಕ ಕಾರ್ಯಕ್ರಮಗಳು ಜರುಗುವವು

ಬಸವ ಜಯಂತಿಯ ನಿಮಿತ್ಯವಾಗಿ 29/04/2024 ರಿಂದ 10/05/2024 ರವರೆಗೆ ಶ್ರೀ ಮಹಾದೇವ ಮಹಾರಾಜರು, ಭೂ ಕೈಲಾಸ ಮಂದಿರ ನಂದಗಾಂದ ಇವರಿಂದ ಆಧ್ಯಾತ್ಮಿಕ ಪ್ರವಚನ.
ದಿನಾಂಕ 10/05/2024 ರಂದು ರಾತ್ರಿ 6 ಗಂಟೆಗೆ ಶ್ರೀ ಬಸವೇಶ್ವರ ಪಟಸ್ಥಲ ಧ್ವಜಾರೋಹಣ ಮತ್ತು ಊರಿನ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರ ಭವ್ಯ ಮೆರವಣಿಗೆ ಜರುಗುವುದು.
ಶನಿವಾರ ದಿನಾಂಕ 11/05/2024 ರಂದು ಮುಂಜಾನೆ 10 ಗಂಟೆಗೆ
ವಚನ ಸ್ಪರ್ಧೆಯ ಕಾರ್ಯಕ್ರಮ. ಬಹುಮಾನಗಳು
1 ನೇ ತರಗತಿಯಿಂದ 4 ನೇ ತರಗತಿಯವರೆಗೆ ಮಾತ್ರ ಪ್ರಥಮ ಬಹುಮಾನ 701
ಶ್ರೀ ಮಲ್ಲಿಕಾರ್ಜುನ್ ಮಠಪತಿ ದ್ವಿತೀಯ ಬಹುಮಾನ 555 ಶ್ರೀ ಸೋಮನಿಂಗ್ ಮಠಪತಿ
ತೃತೀಯ ಬಹುಮಾನ 501 ಶ್ರೀ ಶಿವಯೋಗಿ ಹಿರೇಮಠ

5 ರಿಂದ 7ನೇ ತರಗತಿ ಅವರಿಗೆ ಮಾತ್ರ
ಪ್ರಥಮ ಬಹುಮಾನ 2501 ಶ್ರೀ ಮಹಾಂತೇಶ ಸ್ ಗುಡ್ಡಾಪುರ್ ದ್ವಿತೀಯ ಬಹುಮಾನ 2001 ಶ್ರೀ ಸಂಗಪ್ಪ ಸವದಿ
ತೃತೀಯ ಬಹುಮಾನ 1501 ಶ್ರೀ ಸಂಗನ ಬಸವ ಸಂಘ

8 ರಿಂದ 10ನೇ ತರಗತಿ ಅವರಿಗೆ ಮಾತ್ರ ಪ್ರಥಮ ಬಹುಮಾನ 3001ಶ್ರೀ ಅವಿನಾಶ್ ಹಿಪ್ಪರಗಿ
ದ್ವಿತೀಯ ಬಹುಮಾನ 2501 ಶ್ರೀ ಕೇದಾರಿ ವಳಸಂಗ
ತೃತೀಯ ಬಹುಮಾನ 2001ಶ್ರೀ ಮಹಾಂತೇಶ ಸಿಂದೂರ್
ರಸಪ್ರಶ್ನೆ ಸ್ಪರ್ಧೆಯ ಕಾರ್ಯಕ್ರಮ ಬಹುಮಾನಗಳು
ಪ್ರಥಮ ಬಹುಮಾನ 1501 ಶ್ರೀ ರುದ್ರಪ್ಪ ಮಂಡಿಗೇರಿ ದ್ವಿತೀಯ ಬಹುಮಾನ 1001ಶ್ರೀ ಮಲ್ಲಪ್ಪ ಶೀಗುಣಸಿ ತೃತೀಯ ಬಹುಮಾನ 751 ಶ್ರೀ ಬಾಬು ಖೋತ
ಪ್ರೌಢ ವಿಭಾಗ
ಪ್ರಥಮ ಬಹುಮಾನ 2001
ಶ್ರೀ ಸಿದ್ದಮಲ್ಲಖೋತ
ದ್ವಿತೀಯ ಬಹುಮಾನ 1501 ಶ್ರೀ ಕಲ್ಮೇಶ್ ಕಲಮಡಿ
ತೃತಿಯ ಬಹುಮಾನ1001 ಶ್ರೀ ಮಹಾದೇವ ಶೀಗುಣಸಿ ಶಿಕ್ಷಕರು
ಹೆಸರು ನೋಂದಾಯಿಸಲು ಸಿದ್ದರಾಮಯ್ಯ ಮಠಪತಿ 9663064971 ಚಿದಾನಂದ ಗುಡ್ಡಾಪುರ್ 9632444721 ಅರುಣ ಹೊನವಾಡ 8660497815 ಶ್ರೀಶೈಲ್ ಪಾಟೀಲ್ 9972926381 ಮಾಂತೇಶ ಮಠಪತಿ 9008145771

5
3606 views